tag:blogger.com,1999:blog-4658884198392709546.post6460137305561965550..comments2023-05-10T17:48:30.223+05:30Comments on From my Heart: ಅಮ್ಮ ನಿನ್ನ ತೋಳಿನಲ್ಲಿ....Santhoshkumar LMhttp://www.blogger.com/profile/05893538647805469713noreply@blogger.comBlogger7125tag:blogger.com,1999:blog-4658884198392709546.post-78776958841814310922012-01-21T22:53:26.353+05:302012-01-21T22:53:26.353+05:30Thank you:)Thank you:)Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-4658884198392709546.post-19484367189826521002012-01-18T14:32:05.784+05:302012-01-18T14:32:05.784+05:30its very good....................i like it very mu...its very good....................i like it very much...............i love my mom and my nation...Anonymousnoreply@blogger.comtag:blogger.com,1999:blog-4658884198392709546.post-91858779589288163952012-01-05T07:50:12.808+05:302012-01-05T07:50:12.808+05:30Thanks Ramya:)Thanks Ramya:)Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-4658884198392709546.post-88993191976162623772012-01-04T12:51:28.009+05:302012-01-04T12:51:28.009+05:30Excellent Santhu!!!
Heart touching the letter what...Excellent Santhu!!!<br />Heart touching the letter what mother wants to write and stop oh god its too heart touching<br /><br />Great work!Ramyahttps://www.blogger.com/profile/04853439096038019882noreply@blogger.comtag:blogger.com,1999:blog-4658884198392709546.post-74348061987201684212011-12-26T10:17:37.086+05:302011-12-26T10:17:37.086+05:30ಧನ್ಯವಾದಗಳು:)ಧನ್ಯವಾದಗಳು:)Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-4658884198392709546.post-23448395553654018072011-12-24T21:01:34.141+05:302011-12-24T21:01:34.141+05:30ಸುಂದರವಾದ ನಿರೂಪಣೆಯೊಂದಿಗೆ "ಅಮ್ಮ ನಿನ್ನ ತೋಳಿನಲ್ಲಿ...ಸುಂದರವಾದ ನಿರೂಪಣೆಯೊಂದಿಗೆ "ಅಮ್ಮ ನಿನ್ನ ತೋಳಿನಲ್ಲಿ..." ಕತೆ ಸುಂದರವಾಗಿ ಮೂಡಿ ಬಂದಿದೆ ಸರ್.. ಮನದಲ್ಲಿ ಮೂಡಿನಿಲ್ಲುವ ಆ ತ್ಯಾಗಮಯಿಯಾದ ತಾಯಿ ತನ್ನೆಲ್ಲಾ ಕಷ್ಟಪಟ್ಟು ಸುರಿಸಿದ ಬೆವರ ಹನಿಗಳನ್ನೇ ಮಗನ ಯಶೋಗಾಥೆಗೆ ಇಂಧನವಾಗಿ ಧಾರೆಯೆರೆದರೂ ಅಮ್ಮನನ್ನು ಸುಮಾರು ವರ್ಷಗಳ ನಂತರ ನೋಡಲು ಬಂದ ತಕ್ಷಣದಲ್ಲಿ ಅವನಲ್ಲಿದ್ದ ಯಾವ ಪ್ರೀತಿಯ ಭಾವಗಳು ಹೆಂಡತಿಯ ದರ್ಬಾರಿನ ಮುಂದೆ ತಲೆಯೆತ್ತಿ ನಿಲ್ಲದಿದ್ದದ್ದು ನೋಡಿ ಮನಸ್ಸಿಗೆ ಬೇಸರವೆನಿಸಿತು.. ಇವರ ದೊಂಬರಾಟಗಳನ್ನೆಲ್ಲ ನೋಡಿಯೂ ನೋಡದಂತಿದ್ದ ಆ ಸಹನಾ ಮೂರ್ತಿಗೆ ನನ್ನ ನಮನಗಳು.. ಆ ಸೊಸೆ ತನ್ನ ಮಗುವಿನ ಬಗ್ಗೆ ಕಾಳಜಿ ತೋರಿಸುವಾಗಿನ ದೊಂಬರಾಟ ನನಗೆ "ನೂರೆತ್ತವಳಿಗೆ ಮೂರೆತ್ತವಳು ಗೀತೆ ಹೇಳ್ತಿದ್ಲು" ಎಂಬ ಗಾದೆಯನ್ನು ನೆನಪಿಸಿತು.. ನೆನ್ನೆ ಒಬ್ಬ ಹಿರಿಯರೊಂದಿಗೆ ಹೀಗೆ ಲೋಕಭಿರಾಮವದ ಮಾತುಕತೆ ನೆಡೆಸುತ್ತಿದ್ದೆ ಅವರು ಹೇಳುತ್ತಿದ್ದರು ಈ ಗಂಡುಮುಂಡೇವು ಹೆಂಡತಿ ಪಕ್ಕಕ್ಕೆ ಬಂದ್ರೆ ಅಪ್ಪ-ಅಮ್ಮನನ್ನೇ ಮರೆತುಬಿಡುತ್ವೆ, ಆ ಹುಡುಗಿ ಅ ರೀತಿ ಕಿವಿ ಚುಚ್ಚಿಬಿಡ್ತಾಳೆ ಅಂತ.. ಈಗ ಇದನ್ನು ಓದಿದ ಮೇಲೆ ಅಂತಹ ಬಹಳಷ್ಟು ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇವೆ ಎನಿಸುತ್ತಿದೆ..:(ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-4658884198392709546.post-35924234149176983662011-12-24T16:41:42.664+05:302011-12-24T16:41:42.664+05:30ನೈಜ ಚಿತ್ರಣ ಸಂತೋಷ್. ವೈಯಾರದ ಬಳುಕಿನ ನಡುವೆ ಕರುಳ ಬಳ್ಳಿಯ...ನೈಜ ಚಿತ್ರಣ ಸಂತೋಷ್. ವೈಯಾರದ ಬಳುಕಿನ ನಡುವೆ ಕರುಳ ಬಳ್ಳಿಯ ಮಮತೆ ಮರೆವ ಜನಜನಿತ ಕಥೆ. ಆ ಮಮತೆಯ ಕರುಳೋ ಎಲ್ಲ ಗೊತ್ತಿದ್ದೂ ಏನು ಅರಿಯದಂತೆ ನೋವ ನುಂಗಿ ತನ್ನನ್ನೇ ತಾ ತ್ಯಾಗಮಯಿಯಾಗಿಸುವ ಪರಿಯ ಅಲ್ಲಿನ ಸನ್ನಿವೇಶ ನಿಜವಾಗಿಯೂ ಕರುಳು ಕಿತ್ತು ಬರುವಂತಿದೆ.ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.com