tag:blogger.com,1999:blog-4658884198392709546.post5584396327972181923..comments2023-05-10T17:48:30.223+05:30Comments on From my Heart: "ಚಿಕ್ಕ" ಮಕ್ಕಳಾ?Santhoshkumar LMhttp://www.blogger.com/profile/05893538647805469713noreply@blogger.comBlogger12125tag:blogger.com,1999:blog-4658884198392709546.post-19719714604117535152013-02-05T04:34:30.033+05:302013-02-05T04:34:30.033+05:30Hi Ramya,
Thank you so much. ನಿಮಗೆ ಇಷ್ಟ ಆಗಿದೆ ಅಂದ...Hi Ramya,
Thank you so much. ನಿಮಗೆ ಇಷ್ಟ ಆಗಿದೆ ಅಂದ್ರೆ ಅದಕ್ಕಿಂತ ಖುಷಿ ಏನಿದೆ.
ನಿಜವಾಗಿ ಹೇಳಬೇಕೆಂದರೆ ಈ ಲೇಖನ ಬರೆದ ಮೇಲೆ ಅದನ್ನು ಪೋಸ್ಟ್ ಮಾಡಬೇಕೋ ಬೇಡವೋ ಅಂತ ಸುಮ್ಮನಿದ್ದೆ.
ಯಾಕೆಂದರೆ ಅದು ಕೇವಲ ನನ್ನ ಜೀವನಕ್ಕೆ(ಪೂರ್ವಿ ಬಂಗಾರಿಗೆ) ಸಂಬಂಧಿಸಿದ್ದು ಅಂತ.
ಈಗ ನಿಮ್ಮೆಲ್ಲರ ಪ್ರತಿಕ್ರಿಯೆ ನೋಡಿದರೆ ಪೋಸ್ಟ್ ಮಾಡದೇ ಇದ್ದಿದ್ದರೆ ಎಂತಹ ತಪ್ಪು ಮಾಡಿಬಿದುತ್ತಿದ್ದೆ ಅನಿಸುತ್ತದೆ!!
Yes,ನಿಜವಾಗೂ ಪೂರ್ವಿನ ಸಿಕ್ಕಾಪಟ್ಟೆ ಮಿಸ್ ಮಾಡ್ಕೊಳ್ತಾ ಇದೀನಿ.

ಮಕ್ಕಳು ಅಂದರೆ ದೇವರಿಗೆ ಸಮಾನ, ಹೌದು ನಿಮ್ಮ ಮಾತು ನಿಜ.
ನೋಡಿ ಓದಿದ ನಿಮ್ಮೆಲ್ಲರಿಗೂ ದೇವರುಗಳು ಇಷ್ಟವಾಗಿದ್ದಾರೆ ಅಲ್ಲವೇ:)

ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ ಎಂದು ಆಶಿಸುತ್ತಾ....Santhu :)Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-4658884198392709546.post-43792804263866084262013-02-04T10:27:23.500+05:302013-02-04T10:27:23.500+05:30Ah what a touching post Santhu, I am really touche...Ah what a touching post Santhu, I am really touched I was in tears end of it. Yeah how true adike tane helodu makalu devara samaana anta.
Tumba chenagi bardidiri, neenu purvi na miss madkoltirodu yeddu kanstide...

My best wishes to your sweet family, and blessings to the angel Poorvi :DRamyahttps://www.blogger.com/profile/04853439096038019882noreply@blogger.comtag:blogger.com,1999:blog-4658884198392709546.post-53598613604277684632013-02-03T01:42:40.675+05:302013-02-03T01:42:40.675+05:30ಧನ್ಯವಾದಗಳು ನಂದಿ ಸರ್, ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವ...ಧನ್ಯವಾದಗಳು ನಂದಿ ಸರ್, ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ. ಖಂಡಿತ ಬರೆಯುತ್ತೇನೆ:)Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-4658884198392709546.post-91694099844201183062013-02-02T20:44:01.240+05:302013-02-02T20:44:01.240+05:30ವಾಹ್ಹ್ , ತುಂಬಾ ಚೆನ್ನಾಗಿ ಹೃದಯದ ಮಾತುಗಳನ್ನು ಅಕ್ಷರ ರುಪ...ವಾಹ್ಹ್ , ತುಂಬಾ ಚೆನ್ನಾಗಿ ಹೃದಯದ ಮಾತುಗಳನ್ನು ಅಕ್ಷರ ರುಪಕ್ಕಿಳಿಸಿದ್ದೀರಿ. ಓದುಗರಿಗಾಗಿ ಹೀಗೆಯೇ ಬರಿತಾ ಇರಿ.
ಧನ್ಯವಾದಗಳು. Anonymousnoreply@blogger.comtag:blogger.com,1999:blog-4658884198392709546.post-24829682190955203652013-02-02T15:59:14.879+05:302013-02-02T15:59:14.879+05:30ಸುಮತಿ,
Thank you so much:) ನನ್ನ ಈ ಸ್ವಂತ ಅನುಭವವನ್ನು...ಸುಮತಿ,
Thank you so much:) ನನ್ನ ಈ ಸ್ವಂತ ಅನುಭವವನ್ನು ಇಳಿಸಿದ ಈ ಬರಹವನ್ನು ಇಷ್ಟಪಟ್ಟಿದ್ದಕ್ಕೆ.
ಈ ಲೇಖನ ಬರೆಯಲು ಪ್ರೇರಣೆ ಕೊಟ್ಟಿದ್ದೆ ನೀವು ಅಶ್ವಿನ್ ನ ಬಗ್ಗೆ ಬರೆದ ಒಂದು ಚಿಕ್ಕ status.
ಆಗ ನನಗೂ ಪೂರ್ವಿಯ ಜೊತೆ ನನಗಾದ ಅನುಭವಗಳನ್ನು ಬರೆಯಬೇಕೆನಿಸಿತು.
ಅದರ ಪ್ರತಿಫಲವೇ ಈ ಲೇಖನ:)

ಅದಕ್ಕಾಗಿ ಮತ್ತೊಮ್ಮೆ ನಿಮಗೆ Thanks!!Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-4658884198392709546.post-12245001659436009842013-02-02T15:52:40.664+05:302013-02-02T15:52:40.664+05:30Hi Lakshmi,
Thank you so much. What else I can exp...Hi Lakshmi,
Thank you so much. What else I can expect from you.
Those are really sweet and encouraging words.
Once again thank you and keep coming to my blog and pour such support:)Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-4658884198392709546.post-92216121195117421172013-02-02T15:31:54.171+05:302013-02-02T15:31:54.171+05:30Thanks nattu for your continuous support for writi...Thanks nattu for your continuous support for writing!!Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-4658884198392709546.post-81428829105854711732013-02-02T15:31:35.757+05:302013-02-02T15:31:35.757+05:30ಮಂಜುನಾಥ ಸರ್,
ನಿಜವಾಗಿಯೂ ನನಗೆ ನಿಮ್ಮ ಪ್ರತಿಕ್ರಿಯೆ ನೋಡಿ...ಮಂಜುನಾಥ ಸರ್,
ನಿಜವಾಗಿಯೂ ನನಗೆ ನಿಮ್ಮ ಪ್ರತಿಕ್ರಿಯೆ ನೋಡಿ ಬಹಳ ಖುಷಿಯಾಯಿತು.
ನಿಜ, ಅಪ್ಪನೆಲ್ಲೋ ಕುಳಿತು ಮಕ್ಕಳ ಭವಿಷ್ಯದ ಕನಸ್ಸು ಕಾಣುತ್ತಾ ದುಡಿಯುತ್ತಿರುತ್ತಾನೆ. ಅವನ ಮನದ ಮಿಡಿತ ಬಹಳಷ್ಟು ಜನರಿಗೆ ಗೊತ್ತಾಗಿರುವುದೇ ಇಲ್ಲ.
ಈ ಪೋಸ್ಟ್ ಬರೆಯುವುದಕ್ಕೆ ಮುಂಚೆ ಯೋಚಿಸುತ್ತಿದ್ದೆ, ಇದನ್ನು Publish ಮಾಡಬೇಕೋ ಬೇಡವೋ ಅಂತ. ಇದು ನನ್ನ ವೈಯುಕ್ತಿಕ ವಿಷಯವೆಂದು ಸುಮ್ಮನಿದ್ದೆ.
ಈಗ ನಿಮ್ಮ ಪ್ರತಿಕ್ರಿಯೆ ಓದಿದ ಮೇಲೆ ಖುಷಿಯಾಯಿತು.Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-4658884198392709546.post-28428524093826537362013-02-02T13:28:58.414+05:302013-02-02T13:28:58.414+05:30ಸಂತೋಷ್,ಒಂದೊಂದು ಸನ್ನಿವೇಶ ತುಂಬಾ ಮನಸ್ಸಿಗೆ ಖುಷಿ ಕೊಡ್ತು...ಸಂತೋಷ್,ಒಂದೊಂದು ಸನ್ನಿವೇಶ ತುಂಬಾ ಮನಸ್ಸಿಗೆ ಖುಷಿ ಕೊಡ್ತು. ಮಕ್ಕಳ ಮನಸ್ಸು ಹೀಗೇನೆ, ದೊಡ್ದವರನ್ನ ಯೋಚನೆ ಮಾಡೋ ಹಾಗೆ ಮಾತಾಡ್ತಾರೆ. ನಿಜ, ಮಕ್ಕಳು ಹತ್ತಿರ ಇದ್ದಾಗ ಇರದ ತಾಳ್ಮೆ, ದೂರ ಆದಾಗ ಕಾಡುತ್ತೆ... Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-4658884198392709546.post-12623081180512607332013-02-02T10:17:51.526+05:302013-02-02T10:17:51.526+05:30very nice!! my son is also a 4 year old.. so it wa...very nice!! my son is also a 4 year old.. so it was just like u were writing about him.. enjoyed the feel with which its written.. a good write up to read and start the day :)
Lakshmihttps://www.blogger.com/profile/15907597854702077083noreply@blogger.comtag:blogger.com,1999:blog-4658884198392709546.post-39281275699114165322013-02-02T08:01:38.274+05:302013-02-02T08:01:38.274+05:30nice maganice magaNhttps://www.blogger.com/profile/05204646102390698705noreply@blogger.comtag:blogger.com,1999:blog-4658884198392709546.post-36231191202302390192013-02-02T07:46:54.426+05:302013-02-02T07:46:54.426+05:30ತಾಯಿಯ ಹೃದಯದ ಹಾಡನ್ನು ಎಲ್ಲರೂ ಗುನುಗುನಿಸುತ್ತಾರೆ, ಆದರೆ ...ತಾಯಿಯ ಹೃದಯದ ಹಾಡನ್ನು ಎಲ್ಲರೂ ಗುನುಗುನಿಸುತ್ತಾರೆ, ಆದರೆ ಸದ್ದಿಲ್ಲದೇ ಅದೆಲ್ಲೋ ದುಡಿಯುತ್ತಾ ಮಗುವಿನ ಕನಸು ಕಾಣುವ ತಂದೆಯ ಕನವರಿಕೆ ಬಹಳಷ್ಟು ಮನಗಳಿಗೆ ಕೇಳುವುದೇ ಇಲ್ಲ. ನೀವು ನನ್ನ ಎದೆಯ ಹಾಡು ಹಾಡಿದಿರಿ.Manjunatha Kollegalahttps://www.blogger.com/profile/06597757236883289208noreply@blogger.com